Monday, 10 February 2020

 ನಿನ್ನೆ ಪ್ರೀತಿಸುವೆ
ಬಾನ ದಾಟಿ ಕಣ್ಣ ಕಟ್ಟಿ ಬಿಟ್ಟರು
ತಪ್ಪದೆ ಬಂದು ನಿನ್ನನೆ ಅಪ್ಪುವೆ

ನೀ ಕಾಡಿಸಿ ನನ್ನ ಕೋಪಿಸಿದರು
ಗುಟ್ಟಾಗಿ ಮನದಲ್ಲಿ ಪ್ರೀತಿಸುವೆ

ಕ್ಷಣ ಕೂಡ ಎಲ್ಲೆ ಹೋದರು
ನಿನ್ನ ಅಪ್ಪುಗೆಯ ನೆರಳಾಗಿರುವೆ

ಮುಂದಿನ ಏಳೇಳು ಜನ್ಮಕೂ
ನಿನ್ನನೆ ಪ್ರೀತಿಸುವೆ ಚೆಲುವೆ
     ......ನಿನ್ನ ಹುಡ್ಗ್(ಶಂಭು)
(Propose Day Special)

No comments:

Post a Comment