Sunday, 19 January 2020

ನೀ ಒಪ್ಪಿದರೆ

ನೀ ಒಪ್ಪಿದರೆ:

ನಿನ್ನ ಕೈ ಹಿಡಿದು 
ಒಂದೆರಡು ಸವಿ ನುಡಿದು 
ಅಪ್ಪುಗೆಯ ಬಯಸುವೆನು 
ನೀನು ಒಪ್ಪಿದರೆ,

ನಿನ್ನ ಬೆರಳ ಹಿಡಿದು 
ಬರೆಯುವೆನು ಎದೆಯಮೆಲೆ 
ನನ್ನೆಲ್ಲ ಭಾವನೆಗಳ ಸುರಿದು
ತಿದ್ದಿ ಬಿಡು ನಾ ತಪ್ಪಿದರೆ 
ಅಪ್ಪಿ ಬಿಡು ನೀ ಒಪ್ಪಿದರೆ.

No comments:

Post a Comment