Sunday, 19 January 2020

ನಿನ್ನ ಚೆಲುವಿಗೆ

ನಿನ್ನ ಚೆಲುವಿಗೆ

ನಿನ್ನ ರೇಷ್ಮೆಂತಹ ಕೇಶರಾಶಿಗೆ,
ಕಮಲದಂತಹ ನಿನ್ನ ಕಣ್ಣುಗಳಿಗೆ ,
ದಾಳಿಂಬ್ರೆಯಂತಹ ದಂತಗಳಿಗೆ,
ಹೊಂಬಣ್ಣದ ಮುಖದ ಕಾಂತಿಗೆ,
ಕೌತುಕ ಮೂಡಿದೆ ತುಂಟ ಕನಸ್ಸಿಗೆ,
ಅಭಿಮಾನಿಯಾದೆನು ನಿನ್ನ ಚೆಲುವಿಗೆ.
                         ............ಶಂಭು

No comments:

Post a Comment