Sunday, 19 January 2020

ನೂರು ಕಾಲ ಬಾಳು

ನೂರು ಕಾಲ ಬಾಳು:

ಅವಳ ಹುಟ್ಟು ಹಬ್ಬದ 
ಸಂಭ್ರಮದ ನೆನಪಲ್ಲಿ,

ಗುನುಗಿದೆನು ಒಂದೆರಡು 
ಕವನಗಳನ್ನು ಮನದಲ್ಲಿ,

ಅವಳೆಂದಳು ಇದೇನಿದು 
ಹೊಸತನ ನಿನ್ನಲ್ಲಿ,

ನಾನೆಂದೆನೂ ನೂರು ಕಾಲ
ಬಾಳು  ನನ್ನ ಜೊತೆಯಲ್ಲಿ.

.......ಶಂಭು 

1 comment: